ಓ ಗೆಳೆಯನೇ , ಮೈಮರೆತು ಆಗದಿರು ಎಂದಿಗೂ ನೀ ಮರುಳು
ಪ್ರತಿನಿತ್ಯವು ನೇತಾಡುತಿರುತ್ತವೆ, ಕಷ್ಟಗಳೆಂಬ ಹಗ್ಗದ ಉರುಳು ।
ಸೋತು ಸುಣ್ಣವಾದಾಗ ,ದಯವಿತ್ತು ಕೊಡಬೇಡ ನಿನ್ನ ಕೊರಳು
ನಿನ್ನನ್ನು ಮನ್ನಿಸಲು ಎಂದಿಗೂ ಇರುವರು ,ನಿನ್ನ ಹೆತ್ತ ಕರುಳು ।।
-ಭಾಸ್ಕರ
ಉರುಳು

Good Work Bheerappa.. Keep It Up!
LikeLike
Thanks, Navya
LikeLike