ಕದಲದ ಬಂಡೆಯನ್ನ ಅಪ್ಪಳಿಸಿ ಭೋರ್ಗರೆಯುವ ಕಡಲು
ರುದ್ರ ರಮಣೀಯ ಮಡಿಲು ,ಈ ರತ್ನಾಕರನ ಒಡಲು।
ಕಿನಾರೆಯಲ್ಲಿ ರಭಸವಾಗಿ ಅಪ್ಪಳಿಸಿತು ಒಮ್ಮೆ ಸಿಡಿಲು
ಪ್ರಕೃತಿಯ ಆರ್ಭಟಕ್ಕೆ, ನಭದಲ್ಲಿ ಮೂಡಿತ್ತು ಮುಸುಕು ।
ವರುಣನನು ಶಾಂತವಾಗುವ ಹೊತ್ತಿಗೆ ಹರಿಯಿತು ನಸುಕು
ರವಿಯು ನೆತ್ತಿಗೆ ಬರುವ ವೇಳೆಗೆ ಹೊಳೆಯುತ್ತಿತ್ತು ಉಸುಕು।।
ಕಡಲು
Keep going Beerappa avre
LikeLiked by 1 person
Thanks Supreeth
LikeLiked by 1 person
Excellent bro
LikeLiked by 1 person
ಧನ್ಯವಾದಗಳು
LikeLike
Superb bro
LikeLike
Thank you Lokesh
LikeLike