ಹಲಸಿನಕಾಯಿ ಹಪ್ಪಳ

ಒಮ್ಮೆ, ಹಿಟ್ಟಿನ ಉಂಡೆಯನ್ನು ಲಟ್ಟಿಸುವಾಗ ಕೇಳಿಸಿತು ಲಟ್ಟಣಿಗೆಯ ಉರುಳಿನ ಆಹ್ಲಾದಕರ ಸಪ್ಪಳ

ಆ ಶಬ್ದವನ್ನ ಗ್ರಹಿಸಿದಾಗ, ನೆನಪಾಯಿತು ನನ್ನ ನೆಚ್ಚಿನ ರುಚಿಕರವಾದ ಹಲಸಿನಕಾಯಿ ಹಪ್ಪಳ ।

ಮನದಲ್ಲಿ ಮೂಡಿತು, ಕೊಬ್ಬರಿಯೊಟ್ಟಿಗೆ ಶೇಂಗಾ ಎಣ್ಣೆಯಲ್ಲಿ ಕರಿದ ಹಪ್ಪಳವನ್ನು ಸವಿಯುವ ಚಪಲ

ಕೊನೆಗೂ ಬೆಂಬಿಡದೆ, ಅಮ್ಮನಿಂದ ಬಾಯಿ ಚಪ್ಪರಿಸುವ ಹಪ್ಪಳವನ್ನು ತಯಾರಿಸಲು ಆದೆ ನಾ ಸಫಲ ।।

Published by Beerappa Ramakrishna

Civil Engineer|Polyglot|Southpaw|Cricket Geek|Poet|

3 thoughts on “ಹಲಸಿನಕಾಯಿ ಹಪ್ಪಳ

Leave a comment

Design a site like this with WordPress.com
Get started