ಬಿಸಿಲಿನ ಶಾಖಕ್ಕೆ ಜರ್ಜರಿತವಾಗಿತ್ತು ಈ ನಮ್ಮ ಇಳೆ
ಝಳವ ಶಮನಗೊಳಿಸಲು ಬಂತು ನೋಡಿ ತುಂತುರು ಮಳೆ ।
ವರುಣನ ಆಶೀರ್ವಾದದಿಂದ ಪ್ರಕೃತಿಗೆ ಬಂತೊಂದು ಕಳೆ
ವೃಷ್ಠಿಯ ಕಂಡು, ಹರ್ಷದಿ ರೈತನು ಕುಡಿದನು ತಂಬಿಗೆಯಷ್ಟು ಅಳೆ ।।