ಮಾರ್ಗಸೂಚಿ

ಕಂಡ ಕಂಡಲ್ಲಿ ಕೈ ಬಾಯಿ ತೊಳೆಯದೆ, ಚೆನ್ನಾಗಿ ಕುದಿಸದೆ ಸೇವಿಸಬೇಡಿ ಉಪಹಾರ ।

ಮುಖಗವಸು ಧರಿಸದೇ, ಸಾಮಾಜಿಕ ಅಂತರ ಕಾಯ್ದಿರಿಸಿದೆ ಮಾಡಬೇಡಿ ಅಡ್ಡಾದಿಡ್ಡಿ ವಿಹಾರ ।।

ಮಾರ್ಗಸೂಚಿಗಳನ್ನ ಉಲ್ಲಂಘಿಸುವ ಮೂಲಕ ತೋರಬೇಡಿ ಎಂದಿಗೂ ದುರಹಂಕಾರ।

ಉಢಾಫೆಯ ಮನೋಭಾವವನ್ನ ಹೊಂದರೆ, ಕೊರೋನಾ ವೈರಾಣುವೂ ಮಾಡಬಹುದು ಪ್ರಹಾರ ।।

-ಬೀರಪ್ಪ

Published by Beerappa Ramakrishna

Civil Engineer|Polyglot|Southpaw|Cricket Geek|Poet|

Leave a comment

Design a site like this with WordPress.com
Get started