He:- Hey, how fluent are you in Kannada?
Me:- ಬೆಣ್ಣೆಯಷ್ಟು ಮೃದುವಾಗಿ
ಸ್ಪಟಿಕದಷ್ಟು ಶುಭ್ರವಾಗಿ
ಸಲಾಕೆಯಷ್ಟು ಕಠಿಣವಾಗಿ
ಕಠಾರಿಯಷ್ಟು ಹರಿತವಾಗಿ
ಸಮುದ್ರದಷ್ಟು ವಿಶಾಲವಾಗಿ
ಬಂಡಿಯಷ್ಟು ವೇಗವಾಗಿ
ಅಲೆಯಷ್ಟು ನಿಖರವಾಗಿ
ಅಚಲದಷ್ಟು ದೃಢವಾಗಿ
ಕಣಿವೆಯಷ್ಟು ಆಳವಾಗಿ
ಮಾರುತನಷ್ಟು ಸರಾಗವಾಗಿ ಮಾತನಾಡಬಲ್ಲೆ