ಚುಟುಕು

ಒಮ್ಮೆ ಸಭೆಯಲ್ಲಿ, ಭಾಷಣದ ವೇಳೆ ಹೇಳಿದೆ ರಾಶಿ ರಾಶಿ ಚುಟುಕು

ಹಾಗೆಯೇ, ಹಾರಿಸಿದೆ ರಾಜಕಾರಣಿಯ ಮೇಲೊಂದು ಕುಟುಕು|

ರೊಚ್ಚಿಗೆದ್ದ ಆತನ ಅಭಿಮಾನಿಗಳನ್ನ ಕಂಡು ಮಾಡಿದೆನು ಭಾಷಣವನ್ನ ಮೊಟಕು

ಅಭಿಮಾನಿಗಳ ಪುಂಡಾಟಿಕೆ ನೋಡಿ , ಕುಡಿದೇನು ನೀರಿನ ಗುಟುಕು||

Published by Beerappa Ramakrishna

Civil Engineer|Polyglot|Southpaw|Cricket Geek|Poet|

Leave a Reply

Create your own website, free on WordPress.com.Create your own website.
Start free