ತನ್ನ ಕುಟಿಲತೆಯ ಮೂಲಕ ಶಕುನಿಯನ್ನೇ ನಾಚಿಸುವಂತ ದೇಶ ಈ ಚೀನಾ
ಕಂಡವರ ಆಸ್ತಿಯನ್ನ, ತನ್ನ ಸಾರ್ವಭೌಮತಕ್ಕೆ ಧಕ್ಕೆ ತರುವುದೆಂದು ಮಾಡುತ್ತದೆ ವಿಲೀನ|
ಅದರ ವಿಷ ಕಕ್ಕುವ ಸಿದ್ಧಾಂತದ ಮೂಲಕ ಮಾಡುತ್ತದೆ ಜಗದ ಪ್ರತಿಯೊಂದು ಮೂಲೆಯಲ್ಲಿ ಮಲೀನ
ವಾಮ ಸಿದ್ಧಾಂತದ ಅಡಿಯಾಳಾಗುವ ಮೂಲಕ, ನಮ್ಮಲ್ಲಿ ಕೆಲವರು ಆಗಿರುವರು ಮತಿಹೀನ||
ನಿಮ್ಮ ಬರಹಗಳೇ ಅದ್ಬುತ
LikeLike
ನಿಮ್ಮ ಆಶೀರ್ವಾದ ☺️
LikeLike