This is a 4-liner poem, written in Kannada.
Genre:- Kannada
Tag Archives: Comedy
ಚುಟುಕು
ಒಮ್ಮೆ ಸಭೆಯಲ್ಲಿ, ಭಾಷಣದ ವೇಳೆ ಹೇಳಿದೆ ರಾಶಿ ರಾಶಿ ಚುಟುಕು ಹಾಗೆಯೇ, ಹಾರಿಸಿದೆ ರಾಜಕಾರಣಿಯ ಮೇಲೊಂದು ಕುಟುಕು| ರೊಚ್ಚಿಗೆದ್ದ ಆತನ ಅಭಿಮಾನಿಗಳನ್ನ ಕಂಡು ಮಾಡಿದೆನು ಭಾಷಣವನ್ನ ಮೊಟಕು ಅಭಿಮಾನಿಗಳ ಪುಂಡಾಟಿಕೆ ನೋಡಿ , ಕುಡಿದೇನು ನೀರಿನ ಗುಟುಕು||