ನಾನು ಇದ್ದದ್ದನ್ನು ಇದ್ದ ಹಾಗೆ ಹೇಳದಿದ್ದರೆ ಆಗುವುದು ದೊಡ್ಡ ಪ್ರಮಾದ । ವಾಹ್ ,ವ್ಹಾ………………. ಆದರೆ, ಇದ್ದದ್ದನ್ನು ಇದ್ದ ಹಾಗೆ ಹೇಳಿದರೂ ಸಹ ಆಗವುದು ಒಂದು ವಿವಾದ ।। ವಾಹ್ ,ವ್ಹಾ……………….
Tag Archives: Poem
ಮಳೆ
This is a poem on Rainfall in Kannada. It also features an image shot through my old phone with 5MP Camera.
ಶಾಯರಿ-ವಿಕಸನ
This Shayari (Poem) is around the recently trending controversy between two different video platforms.
ಹಲಸಿನಕಾಯಿ ಹಪ್ಪಳ
This is my new poem written in Kannada on “Papad’, which is a thin, crisp, round flatbread from the Indian subcontinent.
ಕಡಲು
This is a short poem which I have written in Kannada.
ಉರುಳು
A new poem from my side
ಚುಟುಕು
ಒಮ್ಮೆ ಸಭೆಯಲ್ಲಿ, ಭಾಷಣದ ವೇಳೆ ಹೇಳಿದೆ ರಾಶಿ ರಾಶಿ ಚುಟುಕು ಹಾಗೆಯೇ, ಹಾರಿಸಿದೆ ರಾಜಕಾರಣಿಯ ಮೇಲೊಂದು ಕುಟುಕು| ರೊಚ್ಚಿಗೆದ್ದ ಆತನ ಅಭಿಮಾನಿಗಳನ್ನ ಕಂಡು ಮಾಡಿದೆನು ಭಾಷಣವನ್ನ ಮೊಟಕು ಅಭಿಮಾನಿಗಳ ಪುಂಡಾಟಿಕೆ ನೋಡಿ , ಕುಡಿದೇನು ನೀರಿನ ಗುಟುಕು||